ಅಭಿರುಚಿ

Pages

  • ಮುಖಪುಟ
  • ಕಾರ್ಯಕಾರಿ ಸಮಿತಿ
  • ಸಂದೇಶ ಪತ್ರ
  • ಹೆಜ್ಜೆ ಗುರುತು
  • ತಿಂಗಳ ಕಾರ್ಯಕ್ರಮ
  • ಛಾಯಾಚಿತ್ರಗಳು
  • ದರ್ಪಣ
  • ಪತ್ರಿಕಾ ವರದಿ

ಛಾಯಾಚಿತ್ರಗಳು

ರಕ್ತದಾನ ಶಿಬಿರ

ಭ್ರಷ್ಟಾಚಾರದ ವಿಶ್ವರೂಪ

“ರಂಗ ಗೀತಾ ಸಂಭ್ರಮ” ಕಾರ್ಯಕ್ರಮ

ಗಾನ – ಯೋಗ – ಚಿತ್ರಚಾರಣ

ಯಕ್ಷಗಾನ ಬೊಂಬೆಯಾಟ

“ಮೂರು ಮುತ್ತು” ನಗೆನಾಟಕ

ಕಾವ್ಯವಾಚನ,ವಿಶೇಷ ವ್ಯಾಖ್ಯಾನ ಮತ್ತು ಕನ್ನಡ ಅಷ್ಟಾವಧಾನ ಕಾರ್ಯಕ್ರಮ


Email ThisBlogThis!Share to XShare to FacebookShare to Pinterest

No comments:

Post a Comment

Home
Subscribe to: Posts (Atom)

"ಅಭಿರುಚಿ ಲಾಂಛನ "

"ಅಭಿರುಚಿ ಲಾಂಛನ "
ಭಾರತ ದೇಶದಲ್ಲಿ ಕಾಣಸಿಗುವ ಸಂಸ್ಕೃತಿಯ ವೈವಿಧ್ಯತೆಯನ್ನು ಇನ್ನಾವ ದೇಶದಲ್ಲೂ ಕಾಣಲು ಸಾಧ್ಯವಿಲ್ಲ. ಅವುಗಳ ಸಮ್ಮಿಲನದ ಸಂಕೇತವೇ "ಅಭಿರುಚಿ ಲಾಂಛನ". ಸಂಗೀತವನ್ನು ಪ್ರತಿನಿಧಿಸುವ ತಂಬೂರ, ನೃತ್ಯ-ನಾಟ್ಯ ವೈಭವದ ಪ್ರತೀಕವಾಗಿರುವ ನವಿಲು, ವೇದ-ಉಪವಿಷತ್ತುಗಳನ್ನು ತೋರಿಸುವ ತಾಳೆಗರಿಗಳು,ಮಹಾಕಾವ್ಯ-ಸಾಹಿತ್ಯವನ್ನು ಬಿಂಬಿಸುವ ಲೇಖನಿ ಮತ್ತು ಸಾರಸ್ವತ ಲೋಕದ ಮೊದಲ ಅಕ್ಷರ ’ಅ’ಕಾರವು "ಅಭಿರುಚಿ"ಯ ಲಾಂಛನದ ಸಾರ. ಲಾಂಛನದಡಿಯಲ್ಲಿ ಬರುವ ಸಾಲು "ಭಾರತೀಯ ಸಾಂಸ್ಕೃತಿಕ ವೇದಿಕೆ" ಎನ್ನುವುದು ನಮ್ಮ ಸಂಸ್ಥೆಯ ಧ್ಯೇಯೋದ್ದೇಶವನ್ನು ಪ್ರತಿಪಾದಿಸುತ್ತದೆ.

" ಅಭಿರುಚಿ "

ಸಂಸ್ಕೃತಿ,ಪರಂಪರೆಯಲ್ಲಿ ಪ್ರಾಮಾಣಿಕ ಆಸಕ್ತಿಯುಳ್ಳ ಗುಂಪೊಂದು ತನ್ನ ಆರ್ಥಿಕ,ಮಾನವಿಕ ಸಂಪನ್ಮೂಲಗಳ ಮಿತಿಯೊಡನೆಯೇ ವೈವಿಧ್ಯಮಯವಾಗಿ, ವಿದ್ವತ್ಪೂರ್ಣವಾಗಿ ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳಲು ಸಾಧ್ಯ ಎಂಬುದಕ್ಕೆ ನಮ್ಮ ಈ ಸಾಂಸ್ಕೃತಿಕ ಕೂಟವೇ ಒಂದು ಉದಾಹರಣೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ, ಘೋಷಿಸಿಕೊಳ್ಳುತ್ತೇವೆ.

ಅಧ್ಯಕ್ಷರು ಮತ್ತು ಸದಸ್ಯರು,
ಅಭಿರುಚಿ, ಶಿವಮೊಗ್ಗ.




ದರ್ಪಣ - ಅಭಿರುಚಿ ವಿಶೇಷಾಂಕವನ್ನು ವೀಕ್ಷಿಸಲು ಚಿತ್ರದ ಮೇಲೆ ಕ್ಲಿಕ್ಕಿಸಿ

ದರ್ಪಣ - ಅಭಿರುಚಿ ವಿಶೇಷಾಂಕವನ್ನು ವೀಕ್ಷಿಸಲು ಚಿತ್ರದ ಮೇಲೆ ಕ್ಲಿಕ್ಕಿಸಿ

"ಅಭಿರುಚಿ"ಯ ಅಭಿಮಾನಿಗಳು

Blog Archive

  • ▼  2015 (9)
    • May 2015 (1)
    • Mar 2015 (3)
    • Feb 2015 (4)
    • Jan 2015 (1)
  • ►  2014 (18)
    • Dec 2014 (1)
    • Nov 2014 (1)
    • Sept 2014 (1)
    • Aug 2014 (2)
    • Jul 2014 (1)
    • Jun 2014 (2)
    • Apr 2014 (2)
    • Mar 2014 (4)
    • Feb 2014 (4)
  • ►  2013 (16)
    • Dec 2013 (1)
    • Nov 2013 (15)

"ಅಭಿರುಚಿ"ಯ ಆಸ್ವಾದಿಸಿದವರು

Flag Counter

Labels

  • ಸವಿನೆನಪು (10)
  • ಪಕ್ಷಿನೋಟ (9)
  • ಪರಿಸರ (6)
  • ಆಹ್ವಾನ ಪತ್ರಿಕೆ (5)
  • ಪತ್ರಿಕಾ ವರದಿ (5)
  • ತಿಂಗಳ ಕಾರ್ಯಕ್ರಮ (4)
  • ಕವನ (2)
  • ಕಾರ್ಯಕಾರಿ ಸಮಿತಿ (1)
  • ದರ್ಪಣ (1)
  • ಶುಭ ಸಂದೇಶ (1)

ಪುಟ ವೀಕ್ಷಣೆಗಳು

Picture Window theme. Theme images by cstar55. Powered by Blogger.