ಹನ್ನೊಂದನೆ ವಾರ್ಷಿಕ ಮಹಾಸಭೆ

ಅಭಿರುಚಿ ಸಂಸ್ಥೆಯ ಈ ವರ್ಷದ ವಾರ್ಷಿಕ ಮಹಾಸಭೆಯನ್ನು ಹಾದಿಗಲ್ಲಿನಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ನಡೆಸಲಾಯಿತು. ಈ ಕುರಿತು ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನದೊಂದಿಗೆ ಚಿತ್ರಾವಳಿಗಳು.